ಕಚಗುಳಿ


ನೀ ಕಣ್ಣೆದುರು ಬಂದು ನಿಂತಾಗ
ನಾನು ಮಾತಾನಾಡಲಾಗಲಿಲ್ಲ
ಅಂದಮಾತ್ರಕ್ಕೆ ತಿಳಿಯದಿರು
ಏನೂ ಇದ್ದಿಲ್ಲವೆಂದು ನನ್ನ ಬಳಿ

ದೂರೊಂದಿದೆ ಕೇಳು ನೀನು
ಪ್ರತಿ ಇರುಳೂ, ನನ್ನ ಎದೆಯೊಳಗೆ
ತಡೆಯಲಾರೆ ಬೇಡ ಎಂದರೂ
ನಿಲ್ಲಿಸುವುದಿಲ್ಲವೇಕೆ ಕಚಗುಳಿ?

You may also like...

Leave a Reply