ಸಿನಿಹನಿ – ಅಸಹಾಯಕಿ ಮತ್ತು ಸ್ಮಶಾನ
ಅಸಹಾಯಕಿ (ತುಷಾರ) ಅವಳೆದುರೇ ಇದ್ದು ಹಗಲುಗನಸು ಕಾಣುವುದನು ಖಂಡಿಸಿದಳು ಅವಳಿಲ್ಲದಿರುಳುಗನಸು ಕಾಣುವುದನು ತುಂಡರಿಸಲಾರದ ಹುಡುಗಿ. ಸ್ಮಶಾನ (ಕರ್ಮವೀರ) ಅದೇನೋ ಹೂಗಾಡು ಹಸುರಿದೆ, ಹಾಸಿದ ಹುಲ್ಲಿದೆ ಎಲ್ಲೆಲ್ಲೂ ಆದರೇನು ಇದು ಹೂಳ್ಗಾಡು ಘನತೆಗಳಿಲ್ಲದ ಸಮತೆಯೊಂದಿದೆ ಇಲ್ಲೂ.