ಭಯ ಮತ್ತು ಆಶ್ಚರ್ಯ


ಭಯ

(ಪ್ರಕಟವಾದ ಪ್ರಪ್ರಥಮ ಕವನ)

ಗೆಳತಿ
ನಿನ್ನ ನೆನಸಿಕೊಳ್ಳದೆ
ತಾಸು ಮಾಸವಾದೀತು
ವರುಷಕೂಡ ಕಳೆಯಲು
ನನಗೆ
ತ್ರಾಸವಾದೀತು
ಎಂಬ ಭಯ.

ಆಶ್ಚರ್ಯ

ಆಶ್ಚರ್ಯ!
ಕಣ್ಣು-ಕಣ್ಣು
ಸೇರುವ ಮೊದಲೇ
ಹೃದಯ-ಹೃದಯ
ಮಾತನಾಡಿಕೊಳ್ಳುವ ಬಗೆ
ನನಗೆ.

You may also like...

Leave a Reply