Monthly Archive: October 2015
Just to give you an idea about when to blend and what is the purpose, I see it is unlimited and only limited by your imagination. There are so many situations where blending is a must to produce highly creative images. For e.g. photos taken in entirely different situations, places, exposures, backgrounds or foregrounds etc. Be your...
Like this:
Like Loading...
ಎಂ.ರಂಗರಾವ್ ಎಂದೊಡನೆ ತಕ್ಷಣ ನೆನಪಿಗೆ ಬರುವುದೇನೆಂದರೆ ಕನ್ನಡದ ಸುಶ್ರಾವ್ಯ ಚಲನ ಚಿತ್ರಗೀತೆಗಳ ಬಹು ದೊಡ್ಡ ಪಟ್ಟಿ. ಆಕಾಶವಾಣಿಯ “ಕೇಳುಗರ ಮೆಚ್ಚಿನ ಚಿತ್ರಗೀತೆ” ಕಾರ್ಯಕ್ರಮಗಳಲ್ಲಿ, ಕನ್ನಡದ ಯಾವ ಸಂಗೀತ ನಿರ್ದೇಶಕರ ಅತೀ ಹೆಚ್ಚು ಹಾಡುಗಳು ಇದುವರೆಗೂ ಪ್ರಸಾರವಾಗಿವೆ ಎಂದು ಪಟ್ಟಿ ಮಾಡಿದರೆ, ಬಹುಶಃ ಜಿ.ಕೆ.ವೆಂಕಟೇಶ್ ನಂತರ ಅವರ ಹತ್ತಿರತ್ತಿರ ನಿಲ್ಲಬಲ್ಲ ಮತ್ತೊಬ್ಬ “ಸಂಗೀತ ಕಲಾನಿಧಿ” ಶ್ರೀ ಎಂ.ರಂಗರಾವ್ ಅವರೊಬ್ಬರೇ. ವಿಜಯ ಭಾಸ್ಕರ್, ಟಿ.ಜಿ.ಲಿಂಗಪ್ಪ, ರಾಜನ್-ನಾಗೇಂದ್ರರಂಥಹ ದೈತ್ಯ ಸಂಗೀತ ಸಾರ್ವಭೌಮರ ನಡುವೆ ಇದ್ದೂ,...
Like this:
Like Loading...
ಶಿವರಾಮ ಕಾರಂತರನ್ನೊಮ್ಮೆ ನೋಡುವ ಹಾಗೂ ಅವರ ಮಾತು ಕೇಳುವ ಸೌಭಾಗ್ಯ ನನಗೂ ಅಂದು ಸಿಕ್ಕಿತ್ತು. ಮಂಡ್ಯದಲ್ಲಿ “ವಿವೇಕಾನಂದ ಯುವ ವೇದಿಕೆ” ಯೊಂದರ ಉದ್ಘಾಟನಾ ನಿಮಿತ್ತ ಅವರು ಬಂದಿದ್ದರು. ಆ ಮಹಾನ್ ದೈತ್ಯ ಪ್ರತಿಭೆಯ ನಾಲ್ಕು ಮಾತುಗಳನ್ನು ಕೇಳಿ ಜೀವನ ಸಾರ್ಥಕ ಮಾಡಿಕೊಳ್ಳಲೋ ಎಂಬಂತೆ ಇಡೀ ನಗರದ ಜನ ಸಾಗರವೇ ಅಲ್ಲಿ ತುಂಬಿತ್ತು. ಕಾರ್ಯಕ್ರಮವೂ ಶುರುವಾಯಿತು. ನಾವೆಲ್ಲಾ ಕಾರಂತರನ್ನೇ ನೋಡುತ್ತಾ, ಮಾತು ಕೇಳುತ್ತಾ ಕುಳಿತಿದ್ದೆವು. ಅಲ್ಲಿಯ ಯವ ಮಂಡಳಿಯ ಮುಖ್ಯಸ್ಥನೊಬ್ಬ ಎದ್ದು...
Like this:
Like Loading...
ಕನ್ನಡ ಚಿತ್ರಜಗತ್ತಿನ ಮರೆಯಲಾಗದ ಚಿತ್ರರತ್ನಗಳನ್ನು ಪಟ್ಟಿಮಾಡಬಹುದಾದರೆ, ಅದರಲ್ಲಿ ಅತಿ ಮುಖ್ಯವಾಗಿ “ಭಕ್ತ-ಕುಂಬಾರ”ವೂ ಒಂದು. “ಭಕ್ತ-ಕುಂಬಾರ” ಚಿತ್ರ ಹಲವಾರು ಕಾರಣಗಳಿಂದ ನನಗೆ ಇಷ್ಟವಾಗುತ್ತಾ ಹೋಗುತ್ತದೆ. ಪ್ರಮುಖವಾಗಿ ಚಿತ್ರದ ಕಥಾವಸ್ತು ಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿ ಸರಳಾತೀಸರಳವಾಗಿರುವುದು. ನಿರೂಪಣೆಯ ಶೈಲಿ ಮಗುವಿಗೂ ಅರ್ಥವಾಗುವಷ್ಟು ಸುಲಲಿತವಾಗಿರುವುದು. ಜೊತೆಗೆ “ಹುಣಸೂರು ಕೃಷ್ಣಮೂರ್ತಿ” ಯವರಂಥ ಪ್ರತಿಭಾವಂತರು ಈ ಅತ್ಯದ್ಭುತ ಚಿತ್ರವನ್ನು ನಿರ್ದೇಶನ ಮಾಡಿರುವುದು, ಇಂದಿಗೂ, ಮುಂದೆಯೂ, ಕನ್ನಡ ಚಿತ್ರರಂಗದ ಕೊನೆಯುಸಿರಿರುವವರೆಗೂ ಮರೆಯಾಗದಂಥಹ ಸಾಹಿತ್ಯ, ಸಂಗೀತದ ಜುಗಲ್‍ಬಂದಿಯನ್ನು ಈ ಚಿತ್ರಕ್ಕೆ...
Like this:
Like Loading...
ನಾನು ನನ್ನ ತಾತ ಹಾಗೂ ತಂದೆಯವರಿಂದ ಕಲಿತ ಕೆಲವು ಹಳೆಕಾಲದ ಗಣಿತಗಳನ್ನು ಇಂದಿಲ್ಲಿ ಸಂಗ್ರಹಿಸಿ ನಮ್ಮ ಮುಂದಿನ ಪೀಳಿಗೆಯ ಜನಾಂಗಕ್ಕಾಗಿ ದಾಖಲಿಸಬೇಕೆಂದುಕೊಂಡಿದ್ದೆ. ಆ ಪ್ರಯತ್ನದ ಫಲವಾಗಿ ಕೆಲವು ಹಳ್ಳಿ ಲೆಕ್ಕಗಳನ್ನು ನಾನಿಲ್ಲಿ ಹೇಳಹೊರಟಿದ್ದೇನೆ. ಹಿಂದಿನ ದಿನಗಳಲ್ಲಿ ಇತ್ತೀಚಿನ “ಪೈಸೆ” ಮತ್ತು “ರೂಪಾಯಿ”ಗಳಿರುವಂತೆ, “ಕಾಸು”ಗಳು ಚಲಾವಣೆಯಲ್ಲಿದ್ದವು. ಒಂದು ರೀತಿಯಲ್ಲಿ ನೋಡಿದರೆ, ಹಿಂದಿನ ಎಲ್ಲಾ ಲೆಕ್ಕಗಳಲ್ಲೂ ಈ “ಕಾಸು” ಮೂಲಾಧಾರವಾಗಿರುವುದು ಕಂಡು ಬರುತ್ತದೆ. “ಕಾಸು”ಗಳಿಂದ “ರೂಪಾಯಿ”, “ರೂಪಾಯಿ”ಗಳಿಂದಲೇ ತೂಕಕ್ಕೆ ಸಂಬಂಧಪಟ್ಟ ಅಳತೆಗಳು ಹುಟ್ಟಿರುವುದನ್ನು...
Like this:
Like Loading...
(ತುಷಾರದಲ್ಲಿ ಕವಿ ಕೆ ಎಸ್ ನ ಆಯ್ಕೆ ಕವನ) ಗೆಳತಿನಾ ಕಂಡಾಗಲೆಲ್ಲಾನಿನ್ನ ಕಣ್ಣಲ್ಲಿಒಂದುಮಲ್ಲಿಗೆಯ ಹೂವರಳಿನಗುವುದೇಕೆ? ನಿನ್ನಸವಿಮಾತುಗಳುನನ್ನೆದೆಯ ಅಂಗಳದಿಒಲವಿನ ರಂಗೋಲಿಇಡುವುದೇಕೆ? ನಿನ್ನಕೈ ಬೆರಳುಗಳನವಿರಾದ ಸ್ಪರ್ಷಕ್ಕೆನನ್ನ ಮೈಮನಗಳಲ್ಲಿಮಿಂಚಿನ ಬಳ್ಳಿಗಳುಹರಿವುದೇಕೆ? ನಿನ್ನಆ ಮುಂಗುರುಳುಮೆಲುಗಾಳಿಗಲುಗಿಒಲವ ತೊಟ್ಟಿಲೊಳಿಟ್ಟು ನನ್ನತೂಗುವುದೇಕೆ? ನಿನ್ನನಡೆ ಬಳುಕಿರಲುನನ್ನ ಮಾನಸ ವೀಣೆಮಧುರ ಮೋಹನರಾಗವನುಡಿಸುವುದು ಏಕೆ?
Like this:
Like Loading...
ವಿಶಾಲವಾದ ಕಾರೀಡಾರಿನ ಗೋಡೆ ಮಗ್ಗುಲಿನಲ್ಲಿ ಸಾಲು ಬೆಂಚುಗಳನ್ನು ಒಪ್ಪವಾಗಿ ಜೋಡಿಸಲಾಗಿದ್ದ “ಜೀವಾ” ನರ್ಸಿಂಗ್ ಹೋಂ ಅಂದೂ ಕೂಡ ಯಾರೂ ಇಲ್ಲದೆ ಭಣಗುಡುತ್ತಿತ್ತು. ಸಂಜೆಯ ಸೆರಗಿನೊಳಗೆ ಬಹು ಬೇಗನೆ ಜಾರಿಕೊಳ್ಳುತ್ತಿದ್ದ ಇತ್ತೀಚಿನ ದಿನಗಳಲ್ಲಂತೂ ಗಿರಾಕಿಗಳಿಲ್ಲದೇ ಖಾಲಿಹೊಡೆಯುತ್ತಿದ್ದುದ್ದರಿಂದ ತನ್ನ ಪ್ರಸಿದ್ಧಿ, ಪ್ರಭಾವ, ಪಾಂಡಿತ್ಯಗಳೆಲ್ಲಾ ತೀರಾ ತಗ್ಗಿಹೋಗಿವೆಯೆಂದೂ, ಬಹುಕಾಲದಿಂದಲೂ ಜನಗಳನ್ನು ವಂಚಿಸುತ್ತಿದ್ದ ಹಿಕಮತ್ತು ವಗೈರೆಗಳೆಲ್ಲಾ ಉಡುಗಿಹೋಗುತ್ತಿವೆಯೆಂದೂ ಭಾವಿಸಿಕೊಂಡು ಭವಿಷ್ಯದ ತಾಕಲಾಟದಲ್ಲಿ ತಡವರಿಸುತ್ತಾ ಕುಳಿತಿದ್ದ ಗೈನಾಕಾಲಜಿಸ್ಟ್‌ಗೆ ಅಸಾಮಿಯೊಬ್ಬನ ಜೊತೆ ಒಳಬಂದ ನರ್ಸ್‍ಗಳಿಬ್ಬರನ್ನು ಕಂಡು ಆನಂದಾಶ್ಚರ್ಯಗಳೆರಡೂ ಒಟ್ಟಿಗೆ...
Like this:
Like Loading...
Interesting photo locations in San Francisco San Francisco is an amazing place with so much to shoot. I really don’t remember how many times I have been to this place but still I feel I am not done yet. Interestingly for me, same place looks new each time I visit there, particularly...
Like this:
Like Loading...
ನಿಶ್ಯಬ್ಧದೆಡೆಗೆನಿರ್ದಿಷ್ಟ ಗುರಿಯಿಲ್ಲದೆ ನಿಂತುಯೋಚಿಸಿದರೇನು ಬಂತುಗುರಿಯಿಲ್ಲದ ಬಾಳುದೊರೆಯಿಲ್ಲದ ನಾಡುಎಂಬಂಥಹ ಈ ಸ್ಥಿತಿಯಲ್ಲಿನಗಬಾರದೆಂದೆನಿಸಿದರೂನಗುತಾನಂದದಲಿಅಳಬೇಕೆನಿಸಿದರೂಅಳಲಾಗದ ನೋವಿನಲಿಎಷ್ಟು ದಿನ ಹೀಗೇಕಾಲ ಕಳೆಯಲಿ? ಕಣ್ಣು ಮುಚ್ಚಿ ಕ್ಷಣವೊಮ್ಮೆನಿಶ್ಚಿಂತೆಯಲಿಎಲ್ಲವನ್ನೂ ಮರೆತು,ಎಲ್ಲರನ್ನೂ ತೊರೆದು,ಎಲ್ಲರಿದ್ದರೂ ಯಾರಿರದೇ,ಎಲ್ಲೆ ಮೀರಲೂ ಕೈಲಾಗದೇಎಲ್ಲೋ ಮುಖಮಾಡಿ ನಿಂತನನ್ನ ದಯನೀಯ ಗತಿ ಕಂಡುಕೇಳದಿದ್ದವರೆಲ್ಲಾ ಕೇಳುವಹೇಳಲಾಗದಿದ್ದವರೆಲ್ಲಾಬುದ್ಧಿ ಹೇಳುವ ಆ ದಿನಬರುವ ಮೊದಲೇಪ್ರಶಾಂತತೆಯತ್ತ ದಿಟ್ಟಿನೆಟ್ಟುಮುಂದೆ ಹೋಗಲೇ?
Like this:
Like Loading...
ಕನ್ನಡ ಚಿತ್ರಜಗತ್ತಿನ ಪುಟಗಳಲ್ಲಿ ಬಹು ಮುಖ್ಯವಾಗಿ ಕಾಣಬಹುದಾದ ಕೆಲವೇ ಕೆಲವು ವ್ಯಕ್ತಿಗಳ ಸಾಲಿನಲ್ಲಿ ಹಂಸಲೇಖಾರ ಹೆಸರೂ ಒಂದು. ಹಂಸಲೇಖಾರ ಹೆಸರು ಹಲವಾರು ಕಾರಣಗಳಿಂದಾಗಿ ಪ್ರಸಿದ್ಧಿ. ಬಾಲು, ಮಾಲು ಎಂದು ಹಾಡು ಬರೆದು ಹರೆಯದ ಹುಡುಗ-ಹುಡುಗಿಯರ ಯೌವ್ವನದ ಕಿಚ್ಚಿನ ಬುಡಕ್ಕೇ ಬೆಂಕಿ ಹಚ್ಚಿದ್ದಕ್ಕಾಗಿ, ಆ ವರ್ಗದ ಒಂದು ಗುಂಪಿಗೆ ಅವರು ಪ್ರೀತಿ. ನಂತರದ ದಿನಗಳಲ್ಲಿ ರವಿಚಂದ್ರನ್-ಹಂಸಲೇಖಾ ಅವರ ಜೊಡಿಯಲ್ಲಿ ಬಂದ ಅನೇಕ ಚಿತ್ರಗಳಲ್ಲಿನ ಅವರ ಸೊಗಸಾದ ಸಾಹಿತ್ಯ, ಸಂಗೀತ ಹಾಗೂ ಸಂಭಾಷಣೆಗಳಿಂದ...
Like this:
Like Loading...